ಕಣಕಕ್ಕೆ:
೧. ೧ ಕಪ್ ಮೈದಾ
೩. ೨ ಚಮಚಾ ಚಿರೋಟಿರವಾ
೩. ೪ ಚಮಚಾ ಹಾಲು
೫. ೨ ಚಮಚಾ ತುಪ್ಪ
೬. ೧ ಚಿಟಿಕೆ ಉಪ್ಪು
ಹೂರಣಕ್ಕೆ:
೧. ೧ ಕಪ್ ತುರಿದ ಒಣ ಕೊಬ್ಬರಿ
೨. ಮುಕ್ಕಾಲು ಕಪ್ ಸಕ್ಕರೆ
೩. ೧ ಚಮಚ ಯಾಲಕ್ಕಿ ಪುಡಿ
೪. ೩ ಚಮಚ ಗೋಡ೦ಬಿ ಪುಡಿ
ಮಾಡುವ ವಿಧಾನ:
೧. ಕಣಕವನ್ನು ಕಲಸಿ ೧೫ ನಿಮಿಷ ನೆನೆಯಲು ಬಿಡಿ ೨. ಹೂರಣದ ಸಾಮಗ್ರಿಗಳನ್ನು ಕಲಸಿಕೊಳ್ಳಿ
೩. ಕಣಕವನ್ನು ಪೂರಿಯ೦ತೆ ಲಟ್ಟಿಸಿಕೊ೦ಡು ಹೂರಣವನ್ನು ತು೦ಬಿ ಮೋದಕದ ಆಕಾರದಲ್ಲಿ ಮಡಚಿ ಕರೆಯಿರಿ